1: ಕಾನೂನು ಪಾಲನೆ (for plantation land owners)
ಕಡ್ಡಾಯ ನೊಂದಣಿ: ನಡು ತೋಪು ಕಾರ್ಮಿಕರ ನೊಂದಣಿಗಾಗಿ ಅರ್ಜಿ ಸಲ್ಲಿಸುವ ಜಮೀನಿನ ಮಾಲೀಕರಗಳ ಒಟ್ಟು 5 ಎಕರೆ (ಹೆಕ್ಟರ್) ಅದಕ್ಕಿಂತ ಹೆಚ್ಚು ಜಮೀನು ಹೊಂದಿರುವ ಮಾಲೀಕರು ಈ ಅರ್ಜಿಗೆ ಒಳಪಡುತ್ತಾರೆ. ಮತ್ತು 15 ಜನಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಡ್ಡಾಯವಾಗಿ ಈ application for labour registration ಈ ಅರ್ಜಿಯನ್ನು ನೊಂದಣಿ ಮಾಡಿಕೊಳ್ಳುವುದು ಕಾನೂನು ಬದ್ಧ ಕಡ್ಡಾಯವಾಗಿದೆ.
![]() |
| Labour law |
1: ಕಾರ್ಮಿಕರು ಕಲ್ಯಾಣ ಮತ್ತು ಸೌಲಭ್ಯಗಳು(labour law for welfare)
ಈ ನೋಂದಣಿಯ ಪ್ರಕಾರ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದ ನಿಯಮಗಳ ಪ್ರಕಾರ ಈ ಕೆಳಗಿನ ಯೋಜನೆಗಳನ್ನು ನೀಡಲಾಗುತ್ತದೆ
. ವಸತಿ ಸೌಲಭ್ಯ: ಕಾರ್ಮಿಕರಿಗೆ ಉಚಿತ ಮತ್ತು ಯೋಗ್ಯವಾದ ವಸತಿ ವ್ಯವಸ್ಥೆ .
. ವೈದ್ಯಕೀಯ ಸೌಲಭ್ಯ: ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಸೌಲಭ್ಯಗಳು ದೊರಕುತ್ತವೆ.
. ಕುಡಿಯುವ ನೀರು ಮತ್ತು ಶೌಚಾಲಯ: ಕಾರ್ಮಿಕರಿಗೆ ತೋಟದಲ್ಲಿ ಕಡ್ಡಾಯವಾಗಿ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಡ್ಡಾಯ.
. ಮಕ್ಕಳ ಶಿಕ್ಷಣ/ಕ್ರೆಸ್ (creche ): ಮಹಿಳಾ ಕಾರ್ಮಿಕರ ಚಿಕ್ಕ ಮಕ್ಕಳಿಗಾಗಿ ಆರೈಕೆಗೆ ಶಿಶು ವಿಹಾರ ಮತ್ತು ಪ್ರಾಥಮಿಕ ಸೌಲಭ್ಯ ಕಡ್ಡಾಯ.
3. ಸರಕಾರಿ ಸೌಲಭ್ಯಗಳು:
ಮಾಲೀಕರು ಮತ್ತು ಕಾರ್ಮಿಕರು ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸಿಗುವ ವಿವಿಧ ಯೋಜನೆಗಳು, ವಿಮೆ ಮತ್ತು ಆರ್ಥಿಕ ನೆರವುಗಳನ್ನು ಪಡೆಯಲು ಈ ನೊಂದಣಿ ಸಂಖ್ಯೆ ಸಹಾಯಮಾಡುತ್ತದೆ.
⏳ ಅಗತ್ಯವಿರುವ ದಾಖಲೆಗಳು (Documents Required)
ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ಆಧಾರ್ ಕಾರ್ಡ್: ಅರ್ಜಿದಾರರ ಆಧಾರ್ ಪ್ರತಿ.
ಬ್ಯಾಂಕ್ ಪಾಸ್‌ಬುಕ್: ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ವಿವರ.
ರೇಷನ್ ಕಾರ್ಡ್: ಬಿಪಿಎಲ್ (BPL) ಕಾರ್ಡ್ ಇದ್ದರೆ ಅನುಕೂಲ.
ಕೆಲಸದ ಪ್ರಮಾಣ ಪತ್ರ (Work Certificate): ನೀವು ಕಳೆದ 12 ತಿಂಗಳಲ್ಲಿ ಕನಿಷ್ಠ 90 ದಿನಗಳು ಕಾರ್ಮಿಕರಾಗಿ ಕೆಲಸ ಮಾಡಿದ್ದೀರಿ ಎಂದು ಉದ್ಯೋಗದಾತರಿಂದ ಅಥವಾ ಕಾರ್ಮಿಕ ಸಂಘಟನೆಯಿಂದ ಪಡೆದ ಪತ್ರ.
ಭಾವಚಿತ್ರ: ಪಾಸ್‌ಪೋರ್ಟ್ ಅಳತೆಯ ಫೋಟೋ.
ನಾಮಿನಿ ವಿವರ: ನಿಮ್ಮ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ.
![]() |
| This credit go to Adobe stock |
ಆನ್‌ಲೈನ್ ಮೂಲಕ:
ಸೇವಾ ಸಿಂಧು ವೆಬ್‌ಸೈಟ್‌ಗೆ (sevasindhu.karnataka.gov.in) ಭೇಟಿ ನೀಡಿ.
"ಹೊಸ ಬಳಕೆದಾರರ ನೋಂದಣಿ" (New User Registration) ಮಾಡಿಕೊಳ್ಳಿ.
ಲಾಗಿನ್ ಆದ ನಂತರ "Labour Department" ವಿಭಾಗವನ್ನು ಆಯ್ಕೆ ಮಾಡಿ.
"Application for Registration with Karnataka Building and Other Construction Workers Welfare Board" ಫಾರ್ಮ್ ಅನ್ನು ಆರಿಸಿ.
ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
⏳ಆಫ್‌ಲೈನ್ ಮೂಲಕ:
ನಿಮ್ಮ ಹತ್ತಿರದ ಕರ್ನಾಟಕ ಒನ್ (Karnataka One), ಬೆಂಗಳೂರು ಒನ್ ಅಥವಾ ಗ್ರಾಮ ಒನ್ (Grama One) ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸಬಹುದು.
ನೆಡುತೋಪು ನೊಂದಣಿಗೆ ಯಾವುದೇ ರೀತಿಯಾದ ಅಪ್ಲಿಕೇಶನ್ ಹಾಕುವ ನಿರ್ದಿಷ್ಟ ದಿನಾಂಕ ಇರುವುದಿಲ್ಲ ಇದು ವರ್ಷವಿಡಿ ಯಾವಾಗ ಬೇಕಾದರೂ ತೋಟದ ಮಾಲೀಕರು ಅರ್ಜಿಯನ್ನು ಸಲ್ಲಿಸಬಹುದು . ಆದರೆ ಕಾನೂನಿನ ಪ್ರಕಾರ ಕೆಲವು ನಿಯಮಗಳು ಮತ್ತು ದಿನಾಂಕಗಳು ಇಲ್ಲಿ ಇವೆ.
⏳ ಅರ್ಜಿ ಸಲ್ಲಿಸಲು ಇರುವ ಸಮಯದ ನಿಯಮ
ಹೊಸ ತೋಟಗಳಿಗೆ: ನೀವು ಹೊಸದಾಗಿ ನೆಡುತೋಪು (ಪ್ಲಾಂಟೇಶನ್) ಪ್ರಾರಂಭಿಸಿದ 60 ದಿನಗಳ ಒಳಗಾಗಿ ನೋಂದಣಿಗೆ ಅರ್ಜಿ ಸಲ್ಲಿಸಬೇಕು.
⏳ಮಾಲೀಕತ್ವ ಬದಲಾವಣೆ: ತೋಟದ ಮಾಲೀಕರು ಅಥವಾ ಜಾಗದ ವಿಸ್ತೀರ್ಣದಲ್ಲಿ ಯಾವುದೇ ನೆಡುತೋಪು ಕಾರ್ಮಿಕರ ನೋಂದಣಿಗಾಗಿ ಅರ್ಜಿ (application for labour registration)..?
ಬಲಾವಣೆಯಾದರೆ, ಆ ಬದಲಾವಣೆ ನಡೆದ 30 ದಿನಗಳ ಒಳಗಾಗಿ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬೇಕು.
📅 ಈ ಕಾಯ್ದೆ ಮತ್ತು ಆನ್‌ಲೈನ್ ಅರ್ಜಿ ಯಾವಾಗ ಪ್ರಾರಂಭವಾಯಿತು?
ಕಾಯ್ದೆ ಜಾರಿ (Act Start Date): ಮೂಲ ಪ್ಲಾಂಟೇಶನ್ ಲೇಬರ್ ಆಕ್ಟ್ 1951 ರಲ್ಲಿ ಜಾರಿಗೆ ಬಂತು. ಕರ್ನಾಟಕದಲ್ಲಿ ಇದಕ್ಕೆ ಸಂಬಂಧಿಸಿದ ನಿಯಮಗಳನ್ನು (1956 ರಲ್ಲಿ (Plantations Karnataka Labour Rules, 1956) ಜಾರಿಗೆ ತರಲಾಯಿತು.ಆನ್‌ಲೈನ್ ಪೋರ್ಟಲ್ ಪ್ರಾರಂಭ: ಕರ್ನಾಟಕ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಸೇವಾ ಸಿಂಧು

