ಮಾರುತಿ ಸುಜುಕಿ facelift ಅನ್ನು 2026 ರ ಹೊಸ ಲಾಂಚ್ ಮಾಡಲು ಸಜ್ಜಾಗಿದೆ . ಈ ಗಾಡಿಯನ್ನು ಟೆಸ್ಟಿಂಗ್ ಮಾಡುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ . ಹೊಸ ಲುಕ್ ನಲ್ಲಿ ಬರುತ್ತಿರುವ ಈ ಗಾಡಿ ಮಾರ್ಕೆಟ್ ನಲ್ಲಿ ಹೊಸ ಸಂಚಲನ ಸೃಷ್ಟಿಮಾಡಿದೆ .
![]() |
| Brezza facelift 2026 new model Imege create go to CarWale |
ಮಾರುತಿ ಸುಜುಕಿ ಹೊಸ ಫೇಸ್‌ಲಿಫ್ಟ್ ಕಾರಿನ ಪ್ರಮುಖ ಫೀಚರ್‌ಗಳು
| ವೈಶಿಷ್ಟ್ಯಗಳು | ವಿವರಗಳು |
|---|---|
| ಎಂಜಿನ್ | ಹೊಸ Z-ಸೀರೀಸ್ 1.2 ಲೀಟರ್ ಪೆಟ್ರೋಲ್ |
| ಸುರಕ್ಷತೆ | 6 ಏರ್‌ಬ್ಯಾಗ್‌ಗಳು (Standard) |
| ತಂತ್ರಜ್ಞಾನ | 9-ಇಂಚಿನ ಟಚ್‌ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ. |
| ಸೌಕರ್ಯಗಳು | ವೈರ್‌ಲೆಸ್ ಚಾರ್ಜರ್, ರಿಯರ್ ಎಸಿ ವೆಂಟ್ಸ್ |
ಕಾರ್ ಲಾಂಚ್ ಡೇಟ್
ಈ ಕಾರಿನ ಲಾಂಚ್ ಡೇಟ್ ಇನ್ನೂ ಪ್ರಮುಖವಾಗಿ ಕಂಪನಿ ಕಡೆಯಿಂದ ಲಭ್ಯವಾಗಿಲ್ಲ ಬಹುಶಃ ಇತರೆ ಮೂಲಗಳಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2026ಕ್ಕೆ ಮಾರುಕಟ್ಟೆಗೆ ಬರಲಿದೆ. ಈ ಕಾರಿನಲ್ಲಿ ಸ್ಟ್ಯಾಂಡರ್ಡ್ ಆರು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. ಮತ್ತೆ ವಯರ್ಲೆಸ್ ಚಾರ್ಜರ್ ಹಾಗೆ ರಿಯಲ್ ಎಸಿ ವೆಂಟ್ಸ್ ಕೂಡ ಅಳವಡಿಸಲಾಗಿದೆ.
ಈ ಕಾರಲ್ಲಿ ಹೊಸ ಡ್ಯಾಶ್ ಬೋರ್ಡ್ ಲೇಔಟ್, ನೀವು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಡ್ರೈವರ್ ಸೀಟ್‌ನ ಗ್ರೇಟ್ ಮಾಡಿದ್ದಾರೆ
ರೀಸೆಂಟ್ ಆಗಿ ನೋಡಿದ್ರೆ ಫೈನಲ್ ಟೆಸ್ಟ SUV ಫೈನಲ್ಸ್ ಸ್ಟೇಜ್ ನಲ್ಲಿ ಇದೆ ಇದನ್ನ ನೋಡಿದ್ರೆ ಲಾಂಚ್ ಆಗೋದು ಕೆಲವೇ ದಿನಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ
ಹೊಸ ಬ್ರಿಜಾ (brezza facelift)ಕಾರು ತೆಗೆದುಕೊಳ್ಳುವವರು ಬಹುಶಃ ಏಪ್ರಿಲ್ ಮತ್ತು ಜುಲೈ ತಿಂಗಳಲ್ಲಿ ಈ ಕಾರು ಮಾರುಕಟ್ಟೆಗೆ ಬರಬಹುದು
ರಿಜಾ ಪೇಸ್ಲಿಪ್ಟ್ ಪ್ರೈಸ್ (brezza facelift price)
ಈ ಕಾರಿನ ಊಹಿಸುವ ಪ್ರೈಸ್ ಕರೆಂಟ್ ಮಾಡೆಲ್ ಕರೆಂಟ್ ಮಾಡೆಲ್ ಕಾರಿನ ಪ್ರೈಸ್ ಕ್ಲೋಸ್ ರೇಂಜಿನಲ್ಲಿ ಇರುತ್ತೆ ಆದರೆ ಸ್ವಲ್ಪ ಫ್ಯೂಚರ್ಸ್ ಆಡ್ ಆನ್ ಇದೆ .
ಸ್ಟಾರ್ಟಿಂಗ್ ಪ್ರೈಸ್ (expected) 8.25 ಲಕ್ಷ ದಿಂದ 9 ಲಕ್ಷ (ಎಕ್ಸ್ ಶೋರೂಮ್ ಪ್ರೈಸ್)
ಟಾಪ್ to ಎಂಡ್ ವೆರಿಯಂಟ್ ಅಂದಾಜು ₹14-16 ಲಕ್ಷದ ವರೆಗೆ ಇದೆ ಈ ಹೆಸರು ವಿ ಕಾರು ಹಳೆಯ 1.5liter K15C petrol engine ಮಾಡುವ ಸಾಧ್ಯತೆ ಇದೆ
: Naturally aspirated(99bhp/137Nm)
: CNG (87bhp/121Nm)
:Mild-hybrid (102bhp/139Nm)
ರಿಪೋರ್ಟ್ಸ್ ಮಾಹಿತಿಗಳ ಪ್ರಕಾರ ಹೊಸದಾಗಿ 1.0 letter 3 cylinder ಟರ್ಬೋ ಪೆಟ್ರೋಲ್ ಇಂಜಿನ್ ಇದೇ ಸೇಮ್ ಇಂಜನ ಸುಜುಕಿ Fronx ಕಾರಲ್ಲಿ ಇದೆ 100bhp 147 Nm ಟಾರ್ಕ್ ಜನರೇಟ್ ಮಾಡುತ್ತೆ.. ಈ ಕಾರು ಡ್ರೈವಿಂಗ್ ಮಾಡಲು ಇನ್ನು ಬೆಸ್ಟ್ ಪರ್ಫಾರ್ಮ್ ಕೊಡುತ್ತೆ.
ಇನ್ನೊಂದು ಮುಖ್ಯವಾದ ವಿಚಾರ ?
ಬ್ರಿಜಾ ಫೇಸ್‍ಬುಕ್ ಕಾರು 6 ಸ್ಪೀಡ್ ಗೇರ್ ಬಾಕ್ಸ್ ಮ್ಯಾನುವಲ್ ಇಂಪ್ರೂ ಮಾಡಿದೆ ಒಟ್ಟಾರೆಯಾಗಿ ಡ್ರೈವಿಂಗ್ ಎಕ್ಸ್ಪೀರಿಯನ್ಸ್ ಇದರಲ್ಲಿ ತುಂಬಾ ಚೆನ್ನಾಗಿ ಆಗುತ್ತೆ

