About Us

 ಹಲೋ ಫ್ರೆಂಡ್ಸ್ ನಿಮ್ಮ taza suddi1.com ಗೆ ಸ್ವಾಗತ ನನ್ನ ಹೆಸರು ನಂದೀಶ್ ಅಥಣಿ ನಾನು ಡಿಪ್ಲೋಮಾದಲ್ಲಿ ಆಟೋಮೊಬೈಲ್ ಪದವಿಯನ್ನು ಪೂರ್ಣಗೊಳಿಸಿದ್ದೇನೆ. ನನಗೆ ಫೈನಾನ್ಸ್ ,ಸರಕಾರಿ ಹುದ್ದೆ(govt jobs), ಆಟೋಮೊಬೈಲ್ (automobile) ಇವುಗಳ ಬಗ್ಗೆ 3 ವರ್ಷಕ್ಕಿಂತ ಜಾಸ್ತಿ ನಾಲೆಜ್ ಇದೆ ಅದಕ್ಕೆ ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. 


ಈ ಬ್ಲಾಗಿನಲ್ಲಿ ನಿಮಗೆ govt job's  ಮತ್ತೆ finance, share market, cryptocurrency,automobile car and bike reviews ರಿಲೇಟೆಡ್ ಈ ಎಲ್ಲಾ ಟಾಪಿಕ್ ಗಳ ಬಹಳ ಒಳ್ಳೆಯ ಮಾಹಿತಿ ಸಿಗುತ್ತೆ. ನಿಮಗೆ ಏನೇ ವಿಚಾರನೆ ಮಾಡುವುದಿದ್ದರೆ nandishathani@gmail.com ಮೇಲ್ ಮಾಡಬಹುದು.


🙏ನಮಸ್ಕಾರಗಳು 🙏

Post a Comment

0 Comments
* Please Don't Spam Here. All the Comments are Reviewed by Admin.