ಭಾರತಕ್ಕೆ ಬಂದ ಹೊಸ Maruti EV SUV – e VITARA ವಿಶೇಷತೆಗಳು ಮತ್ತು ಅಧಿಕೃತ ಲಾಂಚ್ 2026?

 ಮಾರುತಿ ಸುಜುಕಿ ಇವೀಗ ಎಲೆಕ್ಟ್ರಿಕ್ ವಾಹನರ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ. ಕಂಪನಿಯ ಇತ್ತೀಚಿನ ಬ್ಲಾಗ್‌ಬಸ್ಟರ್, eVitara, ಹೊಸ ದಿಕ್ಕನ್ನು ತೋರಿಸಿದೆ. ಇದು 49 ಕಿಲೋವಾಟ್-ಆವರ್ಸ್ ಮತ್ತು 61 ಕಿಲೋವಾಟ್-ಆವರ್ಸ್ ಬಟ್ಟರಿಯ ಆಯ್ಕೆಯೊಂದಿಗೆ ಬಂದಿದ್ದು, ಒಂದು ಬಾರಿಯ ಚಾರ್ಜ್‌ನಲ್ಲಿ 543 ಕಿ.ಮಿ. ವ್ಯಾಪ್ತಿಯನ್ನು ಒದಗಿಸುತ್ತದೆ. ಬೆಲೆ ಕೂಡಾ 10.99 ಲಕ್ಷ ರೂ.ಗಳಿಂದ ಆರಂಭವಾಗಿದ್ದು, ಬ್ಯಾಟರಿ-ಅಸ-ಆ ಸರ್ವಿಸ್ ಮಾದರಿಯಲ್ಲಿ ಲಭ್ಯವಾಗುತ್ತಿದೆ. ಗುಜರಾತ್ನಲ್ಲಿ ಉತ್ಪಾದನೆ ಪ್ರಾರಂಭವಾಗಿದ್ದು, ಮಾರುತಿ ಸುಜುಕಿ ಇವುನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಯೋಜಿಸಿದೆ. 2031ರೊಳಗೆ ಅವರು ನಾಲ್ಕು ಹೆಚ್ಚಿನ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದಾಗ್ಯೂ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಬಟ್ಟರಿ ಬಾಡಿಗೆ ವೆಚ್ಚಗಳು ಪ್ರಮುಖ ಚಾರಣವಾಗಿವೆ, ಮತ್ತು ಇವುಗಳ ಮೇಲೆ ನಿರ್ಧಾರ ಅವಲಂಬಿತವಿರುತ್ತದೆ 

ಈ ಕಾರು ಅಧಿಕೃತವಾಗಿ ಫೆಬ್ರವರಿ 17 2026 ರಂದು ಭಾರತದಲ್ಲಿ ಲಾಂಚ್ ಆಗುತ್ತದೆ. ಟೈಮ್ಸ್ ಆಫ್ ಇಂಡಿಯಾ news ಖಚಿತಪಡಿಸಿದೆ. ಬುಕ್ಕಿಂಗ್ ಆರಂಭ ಮತ್ತು ಆನ್ಲೈನ್ ನಲ್ಲಿ ಆರಂಭವಾಗುತ್ತದೆ ಒಂದು ವರದಿ ಮಾಡಿದೆ  Maruti EV SUV – e VITARA ಮ್ಯಾನುಫ್ಯಾಕ್ಚರ್ ಪ್ಲಾಂಟ್ ಅನ್ನು ಗುಜರಾತಿನಲ್ಲಿ ಆರಂಭಿಸಲಾಗಿದೆ

Maruti EV SUV – e VITARA
Image credit go cardekho 

ಮಾರುತಿ ಸುಜುಕಿ e VITARA ಕಾರಿನ ಪ್ರಮುಖ ಫೀಚರ್ಸ್

ಭಾರತದ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಗೆ Maruti Suzuki ಭರ್ಜರಿ ಎಂಟ್ರಿ ನೀಡಿರುವ ಹೊಸ SUV ಕಾರು e VITARA ಈಗಾಗಲೇ ಜನರ ಗಮನ ಸೆಳೆದಿದೆ. ಈ ಕಾರು ಸ್ಟೈಲ್, ಟೆಕ್ನಾಲಜಿ, ಸೇಫ್ಟಿ ಮತ್ತು ಲಾಂಗ್ ರೇಂಜ್‌ನಿಂದ ವಿಶೇಷವಾಗಿದ್ದು, ಕುಟುಂಬಗಳಿಗೆ ಸೂಕ್ತವಾದ ಪ್ರೀಮಿಯಂ ಎಲೆಕ್ಟ್ರಿಕ್ SUV ಆಗಿದೆ.

ಫೀಚರ್ವಿವರ
ಬ್ಯಾಟರಿ ಆಯ್ಕೆ49kWh ಮತ್ತು 61kWh ಎಂಬ ಎರಡು ಬ್ಯಾಟರಿ ಆಯ್ಕೆಗಳು
ರೇಂಜ್61kWh ಮಾದರಿಯಲ್ಲಿ ಸುಮಾರು 543 ಕಿಲೋಮೀಟರ್ ರೇಂಜ್
ಚಾರ್ಜಿಂಗ್ಫಾಸ್ಟ್ ಚಾರ್ಜಿಂಗ್ ಸಪೋರ್ಟ್
ಹೋಮ್ ಚಾರ್ಜರ್ಮನೆ ಬಳಕೆಗಾಗಿ 7.4kW AC ವಾಲ್ ಚಾರ್ಜರ್ ಉಚಿತವಾಗಿ ನೀಡಲಾಗುತ್ತದೆ
 
🔋 ಬ್ಯಾಟರಿ ಮತ್ತು ರೇಂಜ್

Maruti Suzuki e VITARA ಎಲೆಕ್ಟ್ರಿಕ್ SUV ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ — 49kWh ಮತ್ತು 61kWh. ಇದರಲ್ಲಿ 61kWh ಬ್ಯಾಟರಿ ಹೊಂದಿರುವ ಟಾಪ್ ಮಾದರಿ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 543 ಕಿಲೋಮೀಟರ್ ವರೆಗೆ ರೇಂಜ್ ನೀಡುತ್ತದೆ. ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದ್ದು, ಕಡಿಮೆ ಸಮಯದಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಜೊತೆಗೆ ಮನೆ ಬಳಕೆಗಾಗಿ 7.4kW AC ವಾಲ್ ಚಾರ್ಜರ್ ಅನ್ನು ಕಂಪನಿ ಉಚಿತವಾಗಿ ಒದಗಿಸುತ್ತದೆ. ಇದು ದೈನಂದಿನ ಬಳಕೆಗೂ ಹಾಗೂ ದೀರ್ಘ ಪ್ರಯಾಣಕ್ಕೂ ಸೂಕ್ತವಾದ ಎಲೆಕ್ಟ್ರಿಕ್ SUV ಆಗಿದೆ.

🚗 ಎಕ್ಸ್ಟೀರಿಯರ್ ಡಿಸೈನ್

ಫೀಚರ್ ವಿವರ
LED DRL Y-Shape LED DRL ಲೈಟ್ಸ್
ಹೆಡ್‌ಲ್ಯಾಂಪ್ LED Projector Headlamps
ಅಲಾಯ್ ವೀಲ್‌ಗಳು 18 ಇಂಚಿನ ಅಲಾಯ್ ವೀಲ್‌ಗಳು
ಡಿಸೈನ್ ಏರೋಡೈನಾಮಿಕ್ SUV ಡಿಸೈನ್
ಟೈಲ್ ಲ್ಯಾಂಪ್ ಸ್ಪೋರ್ಟಿ ಹಿಂಭಾಗದ LED ಟೈಲ್ ಲ್ಯಾಂಪ್‌ಗಳು
ಆಂಟೆನಾ ಮತ್ತು ಸ್ಪಾಯ್ಲರ್ ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ಸ್ಪಾಯ್ಲರ್


Maruti EV SUV – e VITARA
Image credit go cardekho 

🛋️ ಇಂಟೀರಿಯರ್ ಮತ್ತು ಕಂಫರ್ಟ್

ಫೀಚರ್ ವಿವರ
ಡಿಸ್ಪ್ಲೇ ಸೆಟ್‌ಅಪ್ ಡ್ಯುಯಲ್ ಡಿಜಿಟಲ್ ಸ್ಕ್ರೀನ್ ಸೆಟ್‌ಅಪ್
ಟಚ್‌ಸ್ಕ್ರೀನ್ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
ಡಿಜಿಟಲ್ ಕ್ಲಸ್ಟರ್ 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
ಸೀಟ್ಸ್ ವೆಂಟಿಲೇಟೆಡ್ ಫ್ರಂಟ್ ಸೀಟ್ಸ್
ಚಾರ್ಜಿಂಗ್ ವೈರ್‌ಲೆಸ್ ಚಾರ್ಜರ್
ಸನ್‌ರೂಫ್ ಪ್ಯಾನೋರಮಿಕ್ ಸನ್‌ರೂಫ್
ಸೌಂಡ್ ಸಿಸ್ಟಮ್ Harman Kardon ಸೌಂಡ್ ಸಿಸ್ಟಮ್
Rear AC & Ports Rear AC vents ಮತ್ತು USB Type-C ಪೋರ್ಟ್



Maruti EV SUV – e VITARA
ಇಂಟೀರಿಯರ್ ಡಿಸೈನ್

ಈ ಕಾರಲ್ಲಿ ಇಂಟರ್ ಡಿಸೈನ್ ತುಂಬಾ ಪ್ರೀಮಿಯಂ ನೀಡಿದ್ದಾರೆ. ಹಾಗೆ ಡಯಲ್ ಡಿಜಿಟಲ್ ಸ್ಕ್ರೀನ್ ಸೆಟ್ ಅಪ್ ತುಂಬಾ ಸ್ಪೋಟಿ ಚೆನ್ನಾಗಿ ನೋಡಬಹುದು.10.1 ಇಂಚಿನ ಟಚ್ ಸ್ಕ್ರೀನ್ ಇನ್ಫೋ ಟ್ರೈನ್ ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್ಸ್,Haraman kardon ಸೌಂಡ್ ಸಿಸ್ಟಮ್ ಮತ್ತೆ ರಿಯರ್ AC vents,USB type C ಪೋರ್ಟ್ ಕೊಟ್ಟಿದ್ದಾರೆ.

🛡️ ಸೇಫ್ಟಿ ಫೀಚರ್ಸ್

ಫೀಚರ್ ವಿವರ
Airbags 7 ಏರ್‌ಬ್ಯಾಗ್‌ಗಳು
ADAS Level 2 ADAS ಟೆಕ್ನಾಲಜಿ
Cruise Control Adaptive Cruise Control
Lane Assist Lane Keep Assist
Blind Spot Monitoring Blind Spot Monitoring
Camera 360 Degree Camera
Emergency Braking Automatic Emergency Braking
Safety Rating Bharat NCAP ನಲ್ಲಿ 5-Star Safety Rating
 

   Maruti EV SUV – e VITARA 7 ಏರ್ ಬ್ಯಾಗ್ ಗಳು, level 2 ADS ಟೆಕ್ನಾಲಜಿ adaptive ಕ್ರೂಸ್ ಕಂಟ್ರೋಲ್, ಮತ್ತು ಬಹಳ ಮುಖ್ಯವಾದ ಲೆನ್ತ್ ಅಸಿಸ್ಟ್ ಫ್ಯೂಚರ್ ಈ ಕಾರಿನಲ್ಲಿ ಅಳವಡಿಸಲಾಗಿದೆ ಇಷ್ಟು ಕಡಿಮೆ ಬೆಲೆಯಲ್ಲಿ ತುಂಬಾ ಕಡಿಮೆ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, 360 ಡಿಗ್ರಿ ಕ್ಯಾಮೆರಾ, ಆಟೋಮೆಟಿಕ್ ಎಮರ್ಜೆನ್ಸಿ ಪ್ರೀತಿ ಸಿಸ್ಟಮ್ "ಭಾರತ್ NCAP ನಲ್ಲಿ 5-star safety rating ಹೊಂದಿದೆ ಕುಟುಂಬಗಳಿಗೆ ಸೂಕ್ತ ಸ್ಪೇಸ್ ಕೂಡ ಹೊಂದಿದೆ 

⚡ ಪರ್ಫಾರ್ಮೆನ್ಸ್

ಫೀಚರ್ ವಿವರ
ಪವರ್ 61kWh ಮಾದರಿಯಲ್ಲಿ ಸುಮಾರು 172bhp ಪವರ್
ಅಕ್ಸಿಲರೇಷನ್ ಸ್ಮೂತ್ ಮತ್ತು ಫಾಸ್ಟ್ ಅಕ್ಸಿಲರೇಷನ್
ಡ್ರೈವ್ ಮೋಡ್ಸ್ Eco, Normal ಮತ್ತು Sport Driving Modes
ಬ್ರೇಕಿಂಗ್ ಸಿಸ್ಟಮ್ Regenerative Braking System


ಬೆಲೆ ಮತ್ತು BaaS ಯೋಜನೆ
ಆರಂಭಿಕ ಬೆಲೆ ₹10.99 ಲಕ್ಷ ದಿಂದ ಸ್ಟಾರ್ಟ್ agi top mode ಗೆ ಮಾಡೆಲ್ ಬೆಲೆ
 ₹19.79 ಲಕ್ಷ(e VITARA Alpha 61kWh), e VITARA Alpha 61kWh Dual Tone ₹20.01 ಲಕ್ಷ ಈ ಎರಡು ವೇರಿಯಂಟ್ ಟಾಪ್ ಮಾಡೆಲ್ ಕಾರುಗಳು. ಮತ್ತೆ Battery-as-a-Service (BaaS) ಯೋಜನೆ ಲಭ್ಯ ವಿರುತ್ತದೆ 
ಪ್ರತಿ ಕಿಲೋಮೀಟರ್‌ಗೆ ₹3.99 ಬ್ಯಾಟರಿ ಬಾಡಿಗೆ ಸಂಪೂರ್ಣ ಬ್ಯಾಟರಿ ಖರೀದಿ ಆಯ್ಕೆಯೂ ಇದೆ.

🌍 ವಿಶೇಷತೆ ಏನು?
ಭಾರತದ ಮೊದಲ ದೊಡ್ಡ ಮಟ್ಟದ Maruti Electric SUV
100ಕ್ಕೂ ಹೆಚ್ಚು ದೇಶಗಳಿಗೆ ಎಕ್ಸ್‌ಪೋರ್ಟ್ ಯೋಜನೆ
Nexa ಡೀಲರ್‌ಶಿಪ್ ಮೂಲಕ ಮಾರಾಟ
EV ಗ್ರಾಹಕರಿಗಾಗಿ ವಿಶೇಷ “e For Me” ಚಾರ್ಜಿಂಗ್ ಆಪ್

Reddit ಮತ್ತು ಕಾರ್ ಸಮುದಾಯಗಳಲ್ಲಿ ಹಲವರು e VITARA ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ:ಲಾಂಗ್ ರೇಂಜ್,ಪ್ರೀಮಿಯಂ ಇಂಟೀರಿಯರ್,ಕುಟುಂಬಗಳಿಗೆ ಸೂಕ್ತ ಸ್ಪೇಸ್ ಇವೆಲ್ಲಾ ಪ್ರಮುಖ ಪ್ಲಸ್ ಪಾಯಿಂಟ್‌ಗಳಾಗಿ ಹೇಳಲಾಗಿದೆ.





     


Post a Comment

Please Select Embedded Mode To Show The Comment System.*

Previous Post Next Post